Download Now Banner

This browser does not support the video element.

ತುಮಕೂರು: ಜಿಲ್ಲಾಧಿಕಾರಿ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ ವ್ಯಕ್ತಿ ವಿರುದ್ಧ ಕ್ಯಾತ್ಸಂದ್ರದಲ್ಲಿ ಎಫ್ಐಆರ್

Tumakuru, Tumakuru | Sep 6, 2025
ಜಿಲ್ಲಾಧಿಕಾರಿ ಶುಭಕಲ್ಯಾಣ್ ಕಲ್ಯಾಣ್ ವಿರುದ್ಧ ಸೋಷಿಯಲ್ ಮಿಡಿಯಾದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ ಪ್ರಕರಣದಲ್ಲಿ ಶನಿವಾರ ಸಂಜೆ 5 ಗಂಟೆಯಲ್ಲಿ ಆರೋಪಿಯ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯ ಸಹಾಯಕ ಮುರುಳಿಧರ್ ಅವರ ದೂರು ಆಧರಿಸಿ, ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ದಿನೇಶ್ ಬಾಬು ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸೋಷಿಯಲ್ ಮಿಡಿಯಾದಲ್ಲಿ ತುಮಕೂರು ಡಿಸಿ ಶುಭಕಲ್ಯಾಣ್ ಕುರಿತಾಗಿ ಡಿಸಿ ಅನ್ನೋ ಈ ಪೀಡೆ ಇನ್ನು ತೊಲಗಲಿಲ್ಲವಲ್ಲ "ದಸರಾ ಬೇರೆ ಅಂತೆ, ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ, ಎಲ್ಲಾ ಪರ್ಸಂಟೇಜ್ ಗುತ್ತಿಗೆ… ಬಡವರ ಹೊಟ್ಟೆ ಉರ್ಸೋಕೆ ಅಂತ ಐಎಎಸ್ ಮಾಡಿಕೊಂಡು ಬರ್ತೀರಾ ಬೆವರ್ಸಿಗಳಾ ಅಂತಾ ಎಂದು
Read More News
T & CPrivacy PolicyContact Us