Install App
honnappa.barki
This browser does not support the video element.
ಹಾವೇರಿ: ಹಳೆರಿತ್ತಿ ಗ್ರಾಮದಲ್ಲಿ ವಿರಾಟ್ ಕೊಹ್ಲಿ ಟ್ರೋಫಿ ಎತ್ತಿ ಹಿಡಿದಿರುವ ಗಣೇಶ ಮೂರ್ತಿ
Haveri, Haveri | Aug 28, 2025
ಹಳೇರಿತ್ತಿ ಗ್ರಾಮದಲ್ಲಿ ವಿರಾಟ್ ಕೊಹ್ಲಿ ಆರ್ ಸಿ ಬಿ ಉಡುಗೆ ತೊಟ್ಟು ಟ್ರೋಫಿ ಎತ್ತಿ ಹಿಡಿದಿರುವ ಗಣೇಶ ಮೂರ್ತಿ ತಯಾರಿಸಿ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಈ ಗಣೇಶನನ್ನ ನೋಡಲು ಜನತೆ ಆಗಮಿಸುತ್ತಿದ್ದಾರೆ.
Share
Read More News
T & C
Privacy Policy
Contact Us
Your browser does not support JavaScript!