ಬಾಗಲಕೋಟ ಜಿಲ್ಲೆಯ ಬನಹಟ್ಟಿ ಪೋಲಿಸ್ ಠಾಣಾ ವ್ಯಾಪ್ತಿಯ ಜಗದಾಳ ಗ್ರಾಮದಲ್ಲಿನ ೨೫ ವರ್ಚದ ಯುವತಿ ಮನೆಯಿಂದ ಯಾರಿಗೂ ಹೇಳದೇ ಎಲ್ಲಯೋ ಹೋಗಿ ಕಾಣೆಯಾದ ಘಟನೆ ನಡೆದಿದೆ. ಈ ಕುರಿತು ಬನಹಟ್ಟಿ ಪೋಲಿಸ್ ಠಾಣೆಯಲ್ಲಿ ಯುವತಿ ತಂದೆ ಮಗಳನ್ನು ಹುಡುಕಿಕೊಂಡುವAತೆ ದೂರನ್ನು ನೀಡಿದ್ದಾರೆ. ದೂರನ್ನು ದಾಖಲಿಸಿಕೊಂಡ ಪೋಲಿಸ್‌ರು ತನಿಖೆ ನಡೆಸಿದ್ದಾರೆ. ಈ ಕುರಿತು ಸೆಪ್ಟಂಬರ್ ೦೩ ಸಾಯಂಕಾಲ ೫ ಗಂಟೆಗೆ ಪೋಲಿಸ್ ಮಾಹಿತಿಯಿಂದ ತಿಳಿದು ಬಂದಿದೆ.