Download Now Banner

This browser does not support the video element.

ರಾಮನಗರ: ಗ್ರೇಟರ್‌ ಬೆಂಗಳೂರು ಸಭೆ ಖಂಡಿಸಿ ರೈತರ ಪ್ರತಿಭಟನೆ. ನಗರದ ಜಿಲ್ಲಾಧಿಕಾರಿ ಭವನದ ಮುಂದೆ ರೈತರ ಧರಣಿ.

Ramanagara, Ramanagara | Sep 4, 2025
ರಾಮನಗರ -- ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಮ್ಮಿಕೊಂಡಿದ್ದ ಗ್ರೇಟರ್ ಬೆಂಗಳೂರು ಸಭೆ ಹಾಗೂ ಜಿಬಿಐಟಿ ಲಾಂಛನ ಬಿಡುಗಡೆ ಖಂಡಿಸಿ ರೈತರು ಗುರುವಾರ ಸಂಜೆ 6:30 ರ ಸಮಯದಲ್ಲಿ ಜಿಲ್ಲಾಧಿಕಾರಿಗಳ ಭವನದ ಹೊರಗೆ ಪ್ರತಿಭಟನೆ ನಡೆಸಿದರು. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಸೇರಿದಂತೆ ಹಿರಿಯ ಪೋಲಿಸ್ ಅಧಿಕಾರಿಗಳು ರೈತರ ಮನವಲಿಸಲು ಪ್ರಯತ್ನಿಸಿ ವಿಫಲರಾದರು. ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಪ್ರಕಾಶ್ ಮಾತನಾಡಿ, ಗ್ರೇಟರ್ ಬೆಂಗಳೂರು ಟೌನ್ ಸಿಪ್ ಯೋಜನೆಗೆ ಭೂಸ್ವಾಧೀನ ಬಗ್ಗೆ ರೈತರಿಗೆ ಅಧಿಕಾರಿಗಳ, ಸರ್ಕಾರ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಯಾವುದೇ
Read More News
T & CPrivacy PolicyContact Us