Download Now Banner

This browser does not support the video element.

ಬೀದರ್: ಭಾರೀ ಮಳೆ ನಡುವೆ ನಗರದಲ್ಲಿ ಗಣೇಶ ಖರೀದಿ ಜೋರು

Bidar, Bidar | Aug 27, 2025
ಬೀದರ್ : ನಗರದಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಮಳೆ ಬುಧವಾರ ಸಂಜೆ 5 ಗಂಟೆವರೆಗೂ ಮುಂದುವರೆದಿದ್ದು, ಮಳೆ ನಡುವೆಯೂ ಜನರು ಮಾರುಕಟ್ಟೆಗೆ ಬಂದು ಗಣೇಶ ಖರೀದಿಯಲ್ಲಿ ತೊಡಗಿರುವುದು ಕಂಡು ಬಂದಿದೆ.
Read More News
T & CPrivacy PolicyContact Us