ಯಲ್ಲಾಪುರ: ಬಿಜೆಪಿ ಮಂಡಲ ದಿಂದ ಕುಂಬ್ರಿಗುಡ್ಡೆ ಪರಮೇಶ್ವರ ಹೆಗಡೆ, ಅವರ ತೋಟಕ್ಕೆ ಬೇಟಿ ನೀಡಿ ಬೆಳೆ ಹಾನಿ ಅಂದಾಜು ಸಮೀಕ್ಷೆ ಮಾಡಲಾಯಿತು. ಈ ಸಂಧರ್ಭದಲ್ಲಿ ರಾಜ್ಯ ವಕ್ತಾರ ರಾದ ಹರಿಪ್ರಕಾಶ ಕೋಣೆಮನೆ ಮತ್ತು ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರಾದ ರಮೇಶ ನಾಯ್ಕ ಮತ್ತು ಮಂಡಳ ಅಧ್ಯಕ್ಷ ರಾದ ಪ್ರಸಾದಹೆಗಡೆ,ಜಿಲ್ಲಾ ರೈತಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿವಲಿಂಗಯ್ಯ ಅಲ್ಲಯ್ಯನವರಮಠ,ಮತ್ತು ಮಂಡಳ ಪ್ರಧಾನ ಕಾರ್ಯದರ್ಶಿ ನಟರಾಜ ಗೌಡ,ಇತರರು ಇದ್ದರು.