ಇಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ 125ನೇ ಮನ್ ಕೀ ಬಾತ್ ಆವೃತ್ತಿಯನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ವೀಕ್ಷಿಸಿದರು. ಹುಬ್ಬಳ್ಳಿಯ ಮರಾಠಾ ಗಲ್ಲಿಯಲ್ಲಿನ 'ಚಾ ಮಹಾರಾಜಾ ಗಣಪತಿ' ಮಂಟಪದಲ್ಲಿ ಹುಬ್ಬಳ್ಳಿ- ಧಾರವಾಡ ಮಹಾನಗರ ಜಿಲ್ಲಾ ಬಿಜೆಪಿ ಯುವ ಮೋರ್ಚಾ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗಿ ಪ್ರಧಾನ ಮಂತ್ರಿ ಅವರ ನರೇಂದ್ರ ಮೋದಿ ಮನ್ ಕೀ ಬಾತ್ ವೀಕ್ಷಿಸಿದರು. ಈ ಸಂದರ್ಭದಲ್ಲಿ ಎಂಎಲ್ ಸಿ ಎಸ್ ವಿ ಸಂಕನೂರ ವಾರ್ಡ್ ಸಂಖ್ಯೆ 64, ಬೂತ್ ಸಂಖ್ಯೆ 30 ರ ನಾಗರಿಕರು ಉಪಸ್ಥಿತರಿದ್ದರು.