Download Now Banner

This browser does not support the video element.

ಚಳ್ಳಕೆರೆ: ತಾಲ್ಲೂಕಿನ ನೇರ್ಲಗುಂಟೆ ಪಶು ಆಸ್ಪತ್ರೆಯಲ್ಲಿ ವಯೋನಿವೃತ್ತಿ ಹೊಂದಿದ ದ್ವಿತೀಯ ದರ್ಜೆ ಸಹಾಯಕ ತಿಪ್ಪೇಸ್ವಾಮಿ ಗೆ ಬೀಳ್ಕೊಡುಗೆ

Challakere, Chitradurga | Sep 30, 2025
ಪಶು ಇಲಾಖೆಯಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದ ನೇರಲಗುಂಟೆ ಪಶು ಆಸ್ಪತ್ರೆಯ ದ್ವಿತೀಯ ದರ್ಜೆ ಸಹಾಯಕ ಓ ತಿಪ್ಪೇಸ್ವಾಮಿ ರವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಮುಖ್ಯ ಪಶು ವೈದ್ಯಾಧಿಕಾರಿ ಇ.ಕೆ. ಶಿವಣ್ಣ ಹೇಳಿದರು. ತಾಲ್ಲೂಕಿನ ನೇರಲಗುಂಟೆ ಪಶು ಆಸ್ಪತ್ರೆಯಲ್ಲಿ ಮಂಗಳವಾರ ವಯೋನಿವೃತ್ತಿ ಹೊಂದಿದ ದ್ವಿತೀಯ ದರ್ಜೆ ಸಹಾಯಕ ಓ ತಿಪ್ಪೇಸ್ವಾಮಿಗೆ ಹಮ್ಮಿಕೊಂಡ ಬಿಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಪಶು ಆಸ್ಪತ್ರೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಕಾಟವ್ವನಹಳ್ಳಿ ಓ.ತಿಪ್ಪೇಸ್ವಾಮಿ ಸುಮಾರು 30 ವರ್ಷಗಳ ಕಾಲ ಇಲಾಖೆಯಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದ್ದಾರೆ ಎಂದರು.
Read More News
T & CPrivacy PolicyContact Us