ರಾಯಚೂರು ಜಿಲ್ಲೆಯ ಸಿಂಧನೂರು ನಗರದ ತಹಶೀಲ್ದಾರ್ ಕಚೇರಿಯ ಮುಖ್ಯ ದ್ವಾರದ ಮುಂದೆ ಪ್ರತಿಭಟನೆಯನ್ನು ಮಾಡಲಾಗುತ್ತಿತ್ತು ಆದರೆ ಇಂದು ಪ್ರತಿಭಟನಾಕಾರರು ಆಕ್ರೋಶವನ್ನು ಕೊಂಡು ಜೂನ್ ಆರರಂದು ರಾತ್ರಿ 7:00ಗೆ ತಹಶೀಲ್ದಾರ್ ಕಚೇರಿಯ ಒಳಗಡೆ ಇರುವ ದ್ವಾರವನ್ನು ಬೀಗ ಹಾಕುವ ಮೂಲಕ ಬಂದು ಮಾಡಿ ಆಕ್ರೋಶವನ್ನು ಹೊರಹಾಕಿದರು.