ಹಿಂದೂ ಧಾರ್ಮಿಕ ಭಾವನೆಗಳ ಮೇಲೆ ಎಡಪಂತೀಯರು, ನಗರ ನಕ್ಸಲರು ಭಾಗಿಯಾಗಿದ್ದಾರೆ ಎಂದು ಹೇಳಿದ್ದೆ, ಅದಕ್ಕೆ ನಾನು ಬದ್ಧ. ಬಳ್ಳಾರಿ ಮೂಲದ ಸಮೀರ್ ಸೌಜನ್ಯ ಪ್ರಕರಣ ಮಾತನಾಡಿದ್ದ, ಮಿಲಿಯನ್ ವೀಕ್ಷಣೆ ಸಿಕ್ಕಿತ್ತೆಂದು ಹಲವರು ಅಪ ಖ್ಯಾತಿ ತರುವ ಕೆಲಸ ಮಾಡಿದ್ದರು. ಧರ್ಮಸ್ಥಳದ ಬಗ್ಗೆ ಅಪಪ್ರ ಚಾರ ಮಾಡುವ ಯತ್ನಿಸಿದರು. ಮುಸುಕುದಾರಿ ಚಿನ್ನಯ್ಯ ಸೇರಿದಂತೆ ಇತರರು ಅಪಪ್ರಚಾರ ಮಾಡಿದ್ದರು ಎಂದು ಮಾಜಿ ಸ ಚಿವ ಜನಾರ್ದನ ರೆಡ್ಡಿ ಹೇಳಿದರು. ಬಳ್ಳಾರಿ ನಗರದಲ್ಲಿ ಶನಿವಾರ ಮಧ್ಯಾಹ್ನ 1:30ಕ್ಕೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಾಧ್ಯಮದ ಮೂಲ ಕ ಷಡ್ಯಂತ್ರ ಮೂಲಕ ಹೊರಗೆ ಬಂತು. ಸೆಂಥಿಲ್ ಇದಕ್ಕೆಲ್ಲ ಕಾರಣ ಎಂದು ಮೊದಲೇ ನಾನೇ ಹೇಳಿದ್ದೇನೆ. ಮುಸುಕುಧಾರಿ ತ ಮಿಳುನಾಡು ಮೂಲದವನು ಎಂದಿದ್ದೆ. ಎಡಪಂತೀಯ ಸೆಂಥಿಲ್ ಬಲಪಂತೀಯಯರ