Download Now Banner

This browser does not support the video element.

ನಂಜನಗೂಡು: ನಂಜನಗೂಡಿನ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಟೆಲ್ ಹೆಸರಲ್ಲಿ ಬಾರ್ ಆರಂಭ: ಗ್ರಾಮಸ್ಥರ ಉಗ್ರ ಪ್ರತಿಭಟನೆ ಎಚ್ಚರಿಕೆ #localissue

Nanjangud, Mysuru | Sep 13, 2025
ನಂಜನಗೂಡಿನ ರಾಷ್ಟ್ರೀಯ ಹೆದ್ದಾರಿಯ ಎಲಚಗೆರೆ ಗ್ರಾಮದ ಸಮೀಪ ಸಂಗೀತಾ ಹೋಟೆಲ್ ಹೆಸರಲ್ಲಿ ಬಾರ್ ತೆರೆಯುವ ಸಿದ್ದತೆ ಮಾಡಿರುವ ಮಾಲೀಕನ ವಿರುದ್ದ ಗ್ರಾಮಸ್ಥರು ಕಿಡಿಕಾರಿದ್ದಾರೆ. ಬಾರ್ ತೆರೆದರೆ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಈ ಹಿಂದೆ ಇದೇ ಸ್ಥಳದಲ್ಲಿ ಬಾರ್ ಆರಂಭವಾಗಿತ್ತು.ಗ್ರಾಮಸ್ಥರು ಪ್ರತಿಭಟನೆ ಮಾಡಿ ತಡೆದಿದ್ದರು. .ಇದೀಗ ಮತ್ತೆ ಇದೇ ಸ್ಥಳದಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ಆರಂಭಿಸಲು ಸಿದ್ದತೆ ನಡೆದಿದ್ದು
Read More News
T & CPrivacy PolicyContact Us