Install App
bhimu181
This browser does not support the video element.
ಕಲಬುರಗಿ: ಪುನಿತ್ ಕೆರೆಹಳ್ಳಿ ಬಂಧನ ಖಂಡಿಸಿ ನಗರದಲ್ಲಿ ರಾಷ್ಟ್ರ ರಕ್ಷಣಾ ಪಡೆಯಿಂದ ಪ್ರತಿಭಟನೆ
Kalaburagi, Kalaburagi | Sep 12, 2025
ಕಲಬುರಗಿ ನಗರದ ಎಸ್ ವಿಪಿ ವೃತ್ತದಲ್ಲಿ ಸೆ.12 ರಂದು ಪ್ರತಿಭಟನೆ ಮಾಡಿದ ಪ್ರತಿಭಟನಾಕಾರರು, ಈ ಸಂದರ್ಭದಲ್ಲಿ ಪುನಿತ್ ಕೆರೆಹಳ್ಳಿ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು
Share
Read More News
T & C
Privacy Policy
Contact Us
Your browser does not support JavaScript!