Install App
bhimu181
This browser does not support the video element.
ಅಫಜಲ್ಪುರ: ತಾಲೂಕಿನಲ್ಲಿ ಬಾರಿ ಮಳೆಯಿಂದ ಬೆಳೆಗಳು ಹಾಳು,ಶಾಸಕ ಅವಿನಾಶ್ ಜಾದವ್ ಭೇಟಿ ಪರಿಶೀಲನೆ
Afzalpur, Kalaburagi | Aug 29, 2025
ಚಿಂಚೋಳಿ ತಾಲೂಕಿನಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಈಗಾಗಿ ತಾಲೂಕಿನಲ್ಲಿ ತೊಗರಿ ಹೆಸರು ಉದ್ದು,ಮತ್ತಿತರ ಬೆಳೆಗಳು ಹಾಳಾಗಿವೆ.ಶಾಸಕ ಅವಿನಾಶ್ ಜಾದವ್ ಅವರು ಹೊಲಗಳಿಗೆ ಭೇಟಿ ಪರಿಶೀಲನೆ ಮಾಡಿದರು. ಈ ಸಂದರ್ಭದಲ್ಲಿ ಪರಿಹಾರ ಕೋಡಿಸುವ ಭರವಸೆ ನೀಡಿದರು. ಆ.29 ರಂದು ಭೇಟಿ ನೀಡಿದ್ದಾರೆ.
Share
Read More News
T & C
Privacy Policy
Contact Us
Your browser does not support JavaScript!