ಹುಬ್ಬಳ್ಳಿಯ ಮಧುರಾ ಎಸ್ಟೇಟ್ ನಲ್ಲಿ ಇರಿಸಲಾದ ಗಣಪತಿಯ ದರ್ಶನ ಪಡೆದು, ಪೂಜೆ ಸಲ್ಲಿಸಿ, ಭಕ್ತಾದಿಗಳಿಗೆ ಮಾಜಿ ಸಿಎಂ ಹಾಗೂ ಸಂಸದರಾದ ಜಗದೀಶ್ ಶೆಟ್ಟರ್ ಅವರು ಪ್ರಸಾದ ವಿತರಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ನಾಗೇಶ್ ಕಲ್ಬುರ್ಗಿ, ನಿತಿನ್ ಅನ್ಲಿ, ಕುಮಾರ್, ಗಿರೀಶ್, ಆದರ್ಶ ಉಪ್ಪಿನ, ಶ್ರೀ ಕಡಪ್ಪನವರ್ ಸೂರಜ್, ವೆರಣೆಕರ್ ಶಂಕರ್, ಸುಂಕಂದ್ ಭಾರತಿ ತಪಾಲ್, ಶ್ರೀಮತಿ ಜಯಶ್ರೀ ನಿಂಬರಗಿ, ಮೋಹನ್ ಸೆಟ್ಟರ್, ಸತೀಶ್ ಮಾಡಳ್ಳಿ ಉಪಸ್ಥಿತರಿದ್ದರು.