Download Now Banner

This browser does not support the video element.

ಕೃಷ್ಣರಾಜನಗರ: ಸೆಪ್ಟೆಂಬರ್ 10 ರಂದು  ಕೆ ಆರ್ ನಗರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ನಿಲುಗಡೆ

Krishnarajanagara, Mysuru | Sep 8, 2025
ಸೆ.10 ರಂದು ಬೆಳಗ್ಗೆ 10 ಗಂಟೆಯಿoದ ಸಂಜೆ 6 ಗಂಟೆಯವರೆಗೆ 66/11 ಕೆ.ವಿ ವಿದ್ಯುತ್ ಸ್ವೀಕರಣ ಕೇಂದ್ರ. ಕೆ.ಆರ್ ನಗರದಲ್ಲಿ ತ್ರೈ ಮಾಸಿಕ ನಿರ್ವಹಣೆ ಕೈಗೊಳ್ಳಬೇಕಾಗಿರುವುದರಿಂದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ, ಕೆ.ಆರ್ ನಗರ ಉಪ-ವಿಭಾಗ ವ್ಯಾಪ್ತಿಗೆ ಒಳಪಡುವ ಕೆ.ಆರ್ ನಗರ ಪಟ್ಟಣ, ಚಂದಗಾಲು, ಹೆಬ್ಬಾಳು, ಸಿದ್ದಾಮರ, ಬ್ಯಾಡರಹಳ್ಳಿ, ದೊಡ್ಡಕೊಪ್ಪಲು. ಲಾಲದೇವನಹಳ್ಳಿ ಗ್ರಾಮ ಪಂಚಾಯಿತಿಗಳಿಗೆ ಒಳಪಡುವ ಎಲ್ಲಾ ಗ್ರಾಮಗಳಿಗೆ ಹಾಗೂ 66/11 ಕೆ.ವಿ ವಿದ್ಯುತ್ ಸ್ವೀಕರಣ ಕೇಂದ್ರ, ಚುಂಚನಕಟ್ಟೆಯಲ್ಲಿ ತ್ರೈ ಮಾಸಿಕ ನಿರ್ವಹಣೆ ಕೈಗೊಳ್ಳಬೇಕಾಗಿರುವುದರಿಂದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ, ಕೆ.ಆರ್ ನಗರ ಉಪ-ವಿಭಾಗ ವ್ಯಾಪ್ತಿಗೆ ಒಳವಡುವ ಹಳಿಯೂರು, ಹೊಸಕೋಟೆ, ಕುಪ್ಪೆ, ಮಾಯಗೌಡನಹಳ್ಳಿ
Read More News
T & CPrivacy PolicyContact Us