Download Now Banner

This browser does not support the video element.

ಹುಬ್ಬಳ್ಳಿ ನಗರ: ರಾಮನಕೊಪ್ಪ ಗ್ರಾಮದಲ್ಲಿ ನೂತನ ಶಾಲಾ ಕೊಠಡಿ ಉದ್ಘಾಟಿಸಿದ ಶಾಸಕ ಎಂ.ಆರ್.‌ಪಾಟೀಲ್

Hubli Urban, Dharwad | Sep 13, 2025
ನೂತನ ಶಾಲಾ ಕೊಠಡಿಗೆ ಚಾಲನೆ - ಇಂದು ಕುಂದಗೋಳ ಕ್ಷೇತ್ರದ ರಾಮನಕೊಪ್ಪ ಗ್ರಾಮದಲ್ಲಿ ಮಾನ್ಯ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿಯವರ ಅವರ ಅನುದಾನದಡಿ 27.80 ಲಕ್ಷ ರೂ. ಮೊತ್ತದಲ್ಲಿ ನಿರ್ಮಾಣಗೊಂಡ ನೂತನ ಶಾಲಾ ಕೊಠಡಿಯನ್ನು ಶಾಸಕರಾದ ಎಂ.ಆರ್.ಪಾಟೀಲ್ ಅವರು ಉದ್ಘಾಟಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬರ್ಮನಾ ಮುಗಲಿ, ಶಿವಯ್ಯ ಹಿರೇಗೌಡರ್, ಮಾಲತೇಶ್ ಶ್ಯಾಗೋಟಿ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಮಂಜುಳಾ ಗೋನೇಪ್ಪನವರ್, SDMC ಅಧ್ಯಕ್ಷರು ಕೇದಾರಿ ಕಾಡಪ್ಪ ಜಟ್ಟಾರ್, ಶಿಕ್ಷಕರು, ಶಾಲಾ ಮಕ್ಕಳು ಹಾಗೂ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು.
Read More News
T & CPrivacy PolicyContact Us