Download Now Banner

This browser does not support the video element.

ಹಾವೇರಿ: ನೆಗಳೂರ ಗ್ರಾಮದಲ್ಲಿ ಗಣೇಶ ವಿಶೇಷ ಪೂಜೆ ಸಲ್ಲಿಸಿದ ಮುಸ್ಲಿಂ ಜನತೆ

Haveri, Haveri | Sep 5, 2025
ಈದ್ ಮಿಲಾದ್ ಹಬ್ಬದ ಅಂಗವಾಗಿ ನೆಗಳೂರ್ ಗ್ರಾಮದಲ್ಲಿ ಮುಸ್ಲಿಂ ಜನತೆ ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಸೌಹಾರ್ದತೆಯನ್ನ ಮೆರೆದಿದ್ದಾರೆ. ಕಾಂಗ್ರೆಸ್ ಮುಖಂಡ ಸಂಜಯ್ ಗಾಂಧಿ ಮಾತನಾಡಿದರು.
Read More News
T & CPrivacy PolicyContact Us