ಪಾವಗಡ ಪಟ್ಟಣದ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ದಾವೆ ಮತ್ತು ಪ್ರಕರಣಗಳನ್ನು ರಾಜೀ ಮೂಲಕ ಇತ್ಯರ್ಥಪಡಿಸುವ ಮಹತ್ವವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ವಿ. ಮಾದೇಶ್ ವಿವರಿಸಿದರು. ಶನಿವಾರ ಮಧ್ಯಾಹ್ನ 2 ಗಂಟೆಯಲ್ಲಿ ಕಾನೂನು ಸಲಹಾ ಕೇಂದ್ರ ಮತ್ತು ಮಧ್ಯಸ್ಥಿಕೆ ದಾರರ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು ನ್ಯಾಯಾಧೀಶೆ ಪಿ.ಎನ್. ಮುನಿರತ್ನಮ್ಮ ಅವರು ಜನರಿಗೆ ಇದರ ಸದುಪಯೋಗ ಪಡೆಯುವಂತೆ ಕರೆ ನೀಡಿದರು. ಹಿರಿಯ ಸಿವಿಲ್ ನ್ಯಾಯಾದೀಶರಾದ ವಿ ಮಾದೇಶ ಅವರು ಚೆಕ್ ಬೌನ್ಸ್, ಕರಾರು, ವಿಭಾಗ ದಾವೆ ಸೇರಿದಂತೆ 35 ಪ್ರಕರಣನ್ನು ಬಗೆಹರಿಸಿದರು. 61.33 ಲಕ್ಷ ರೂಪಾಯಿ ಇತ್ಯರ್ಥಪಡಿಸಿದರು. ಪ್ರಧಾನ, ಅಧಿಕ ಸಿವಿಲ್ ನ್ಯಾಯಾದೀಶೆ ಸಿ ಎನ್ ಮುನಿರತ್ನಮ್ಮ 1