Download Now Banner

This browser does not support the video element.

ಹುಬ್ಬಳ್ಳಿ ನಗರ: ನೇಹಾ ಹಿರೇಮಠ ಕೊಲೆ ಪ್ರಕರಣ:ಜಾಮೀನು ಅರ್ಜಿ ಪಡೆಯಲು ಹೈಕೋರ್ಟ್ ಮೆಟ್ಟಿಲೇರಿದ ಆರೋಪಿ

Hubli Urban, Dharwad | Sep 1, 2025
ಹುಬ್ಬಳ್ಳಿ; ನೇಹಾ ಹಿರೇಮಠ ಹತ್ಯೆ ಪ್ರಜರಣಕಯ ಸಂಬಂಧಿಸಿದಂತೆ ಜಾಮೀನಿಗಾಗಿ ಹಂತಕ ಫಯಾಜ್ ಹೈಕೋರ್ಟ್ ಮೆಟ್ಟಿಯ ಏರಿದ್ದಾನೆ. ಹುಬ್ಬಳ್ಳಿ ೧ ನೇ ಹೆಚ್ಚುವರಿ ಜಿಲ್ಲಾ ಮತಯ ಸತ್ರ ನ್ಯಾಯಾಲಯ ಛೀಮಾರಿ ಹಾಕಿದ್ರು ಇನ್ನೂ ಬುದ್ದಿ ಕಲಿಯದ ಹಂತಕ ಜಾಮೀನು ಪಡೆಯಲು ಕಸರತ್ತಿಯ ನಡೆಸಿದ್ದಾನೆ. ಸೆ. ೩ ರಂದು ಧಾರವಾಡದ ಹೈಕೋರ್ಟ್ ನಲ್ಲಿ ಫಯಾಜ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ‌ಈಗಾಗಲೇ ಹುಬ್ಬಳ್ಳಿ ೧ ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಫಯಾಜ್ ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕೃತ ಮಾಡಿದೆ. ಪೊಲೀಸರು ಬಂಧನ ಪ್ರಕ್ರಿಯೆ ಸರಿಯಾಗಿ ಮಾಡಿಲ್ಲ. ಪೋಷಕರಿಗೆ ಯಾವುದೇ ಮಾಹಿತಿ ನೀಡಿಲ್ಲ. ಈ ಆಧಾರದಲ್ಲಿ ಫಯಾಜ್ ಗೆ ಜಾಮೀನು ನೀಡುವಂತೆ ಫಯಾಜ್ ಪರ ವಕೀಲರು ಮನವಿ ಮಾಡಿದ್ದರು.
Read More News
T & CPrivacy PolicyContact Us