ಸೆಪ್ಟೆಂಬರ್ 6 ರಾತ್ರಿ ಸುಮಾರು 10 ಗಂಟೆಯ ಹೊತ್ತಿಗೆ ನೋಡ ನೋಡ್ತಾ ಇದ್ದ ಹಾಗೆ ಮಹಿಳೆಯ ಕಾರು ಮೋರಿಗೆ ಬೀಳುತ್ತೆ. ಆರಂಭದಲ್ಲಿ ನಿಯಂತ್ರಣ ತಪ್ಪಿ ಕಾರು ಮೋರಿಗೆ ಬೀಳುತ್ತಾ ಅಂತ ಜನ ಅಂದುಕೊಳ್ಳುತ್ತಿದ್ದರು ಆದರೆ ಅಸಲಿ ಕಾರಣ ಬೇರೆ ಇದೆ. ಮಹಾಲಕ್ಷ್ಮಿ ಲೇಔಟ್ ಭಾಗದಲ್ಲಿ ಕಾಮಗಾರಿ ನಡಿತಾ ಇತ್ತು ಈ ವೇಳೆ ಮಳೆ ಕೂಡ ಬಂದಿತ್ತು ಅಲ್ಲಲ್ಲಿ ಹೋಂಡಾ ಗುಂಡಿಗಳು ಕಾಮನ್ ಅನ್ನೋ ಆಗಾಗಿತ್ತು ಹೊಂಡದ ಮೇಲೆ ಕಾರ್ ಹಾರಿಸ್ತಾ ಇದ್ದ ಹಾಗೆ ಅಲ್ಲೇ ಪಕ್ಕದಲ್ಲಿ ಇರುವಂತಹ ಮೋರಿಯ ಒಳಗಡೆ ಕಾರ್ ಬಿದ್ದಿದೆ. ಮಂದಗತಿಯ ಕಾಮಗಾರಿ ಎಫೆಕ್ಟು ಒಂದು ಜೀವವೇ ಹೋಗುತ್ತಿದ್ದು ಕೂದಲೆಳೆ ಅಂತರದಲ್ಲಿ ಬಚಾವಾಗಿದ್ದಾರೆ