ಕಲಬುರಗಿಯ ತಾಡತೆಗನೂರ ಗ್ರಾಮದಲ್ಲಿ ಬಸವರಾಜ್ ಎಂಬುವವರನೆಯಲ್ಲಿ 3,65,500 ಮೌಲ್ಯದ ಚಿನ್ನಾಭರಣ,1,75000 ಸಾ.ನಗದು ಹಣ ದೋಚು ಪರಾರಿಯಾಗಿದ್ದ ಕಳ್ಳನನ್ನು ಬಂಧಿಸಲಾಗಿದೆ.ಜಗದೀಶ್ ಬಂಧಿತ ಆರೋಪಿ, ಬಂಧಿತನಿಂದ 33 ಗ್ರಾಮ್ ಬಂಗಾರ ಹಾಗೂ 243 ಗ್ರಾ.ಬೆಳ್ಳಿ ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಅವರು ಸೆ. ೧೧ ರಂದು ಮಾಹಿತಿ ನೀಡಿದರು