ರಾಜ್ಯ ಸರ್ಕಾರ ದಿವಾಳಿ ಆಗಿದೆ ಎಂದರೆ ಸಿಎಂ ಸಿದ್ದರಾಮಯ್ಯ ಗೆ ಬೇಗನೇ ಸಿಟ್ಟು ಬರುತ್ತದೆ. ಅವರು ಆದಷ್ಟು ಬೇಗ ವ್ಯಘ್ರರಾಗುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ನಗರದಲ್ಲಿಂದು ಮಾತನಾಡಿದ ಅವರು. ರಾಜ್ಯ ಸರಕಾರ. ಆಸ್ತಿ ನೋಂದಣಿ, ಬಾಂಡ್ ಸೇರಿದಂತೆ ಎರಡನೇ ಬಾರಿ ಶುಲ್ಕ ಹೆಚ್ಚಳ ಮಾಡುತ್ತಿರುವುದು.ಇಲ್ಲಿಯವರೆಗೆ 48 ಬೇರೆ ಬೇರೆ ಐಟಂಗಳ ಹೆಚ್ಚ ಮಾಡಿದ್ದಾರೆ. ಕಮರ್ಷಿಯಲ್ ಟ್ಯಾಕ್ಸ್ ಹೆಚ್ಚಳ ಮಾಡಿಲ್ಲ ಇದು ಜಿಎಸ್ ಟಿ ಇರುವುದರಿಂದ ಜನರು ಜಚಾವ್ ಆಗಿದ್ದಾರೆ ಎಂದರು.