Download Now Banner

This browser does not support the video element.

ಹಾವೇರಿ: ಹಾವೇರಿಯ ಹೊಸಮಠದಲ್ಲಿ ಶುಕ್ರವಾರ ಸಂಜೆ ಶರಣ ಶ್ರಾವಣ ಕಾರ್ಯಕ್ರಮ

Haveri, Haveri | Aug 21, 2025
ಹಾವೇರಿಯ ಹೊಸಮಠದಲ್ಲಿ ಶುಕ್ರವಾರ ಶರಣ ಶ್ರಾವಣ ಕಾರ್ಯಕ್ರಮ ನಡೆಯಲಿದೆ‌ ಕಾರ್ಯಕ್ರಮದ ಸಾನಿಧ್ಯವನ್ನ ಹೊಸಮಠದ ಬಸವಶಾಂತಲಿಂಗ ಶ್ರೀಗಳು ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಹಾವೇರಿ ಜಿಲ್ಲಾಧಿಕಾರಿ ಡಾ ವಿಜಯಮಹಾಂತೇಶ್ ಮತ್ತು ಎಸ್ಪಿ ಯಶೋದಾ ಭಾಗವಹಿಸಲಿದ್ದಾರೆ
Read More News
T & CPrivacy PolicyContact Us