Download Now Banner

This browser does not support the video element.

ಬೆಂಗಳೂರು ಉತ್ತರ: ಶ್ರೀರಾಮುಲು ಅವರ ಸ್ವಗೃಹದಲ್ಲಿ ‘ಮದಕರಿ ಕಪ್ ಸೀಸನ್-2’ ಕಬಡ್ಡಿ ಪಂದ್ಯಾವಳಿ ಪೋಸ್ಟರ್ ಬಿಡುಗಡೆ

Bengaluru North, Bengaluru Urban | Sep 24, 2025
ಮಾಜಿ ಸಚಿವ ಶ್ರೀರಾಮುಲು ಅವರ ಸ್ವಗೃಹದಲ್ಲಿ, ಬುಧವಾರ ಮಧ್ಯಾಹ್ನ ೧ ಗಂಟೆ ಸುಮಾರಿಗೆ, ನಾಡದೊರೆ ರಾಜ ವೀರ ಮದಕರಿನಾಯಕ ಯುವ ಬ್ರಿಗೇಡ್ ವತಿಯಿಂದ ಮದಕರಿ ನಾಯಕರ ಜಯಂತೋತ್ಸವದ ಅಂಗವಾಗಿ ಆಯೋಜಿಸಲಾದ ‘ಮದಕರಿ ಕಪ್ ಸೀಸನ್-೨’ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯ ಪೋಸ್ಟರ್ ಬಿಡುಗಡೆ ಮಾಡಿ ಶುಭಕೋರಲಾಯಿತು.
Read More News
T & CPrivacy PolicyContact Us