Download Now Banner

This browser does not support the video element.

ಹಾವೇರಿ: ಗಣೇಶ ಚತುರ್ಥಿ, ಮುನಿಸಿಪಲ್ ಮೈದಾನದಲ್ಲಿ ಪಟಾಕಿ ಮಾರಾಟಕ್ಕೆ ವಿಶೇಷ ಮಳಿಗೆ ತೆರೆದ ಜಿಲ್ಲಾಡಳಿತ

Haveri, Haveri | Aug 26, 2025
ಗಣೇಶ ಚತುರ್ಥಿಯ ಮುನ್ನಾದಿನವಾದ ಮಂಗಳವಾರ ಹಾವೇರಿ ಜಿಲ್ಲೆಯಾದ್ಯಂತ ಸಡಗರ ಸಂಭ್ರಮದ ಸಿದ್ದತೆ ಕಂಡುಬಂತು. ಹಾವೇರಿ ಜಿಲ್ಲಾಡಳಿತ ಮುನಿಸಿಪಲ್ ಮೈದಾನದಲ್ಲಿ ಪಟಾಕಿ ಮಾರಾಟಕ್ಕೆ ಮಳಿಗೆ ತೆರೆದಿದೆ. ಈ ಮಳಿಗೆಗಳಲ್ಲಿ ಪಟಾಕಿ ಖರೀದಿ ಭರಾಟೆ ಜೋರಾಗಿತ್ತು. ಆದಷ್ಟು ಪರಿಸರಸ್ನೇಹಿ ಗಣೇಶ ಚತುರ್ಥಿ ಆಚರಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ
Read More News
T & CPrivacy PolicyContact Us