ನಾಡಿನಾದ್ಯಂತ ಇಂದು ಗಣೇಶ ಚತುರ್ಥಿ ಸಂಭ್ರಮ ಮನೆಮಾಡಿದ್ದು ಬೆಳಗಿನಿಂದಲೆ ಮಡಿಕೇರಿಯ ವಿವಿಧ ದೇವಾಯಲಗಳಲ್ಲಿ ಪೂಜೆ ಪುನ್ಕಾರಗಳು ನಡೆದ್ರೆ ನಗರದ ಪ್ರಮುಖ ಸ್ಥಳಗಲ್ಲಿ ಸಾರ್ವಜನಿಕ ಗಣೇಶ ಪ್ರತಿಷ್ಠಪನೆ ನಡೆಯಿತು. ಕೆಲವು ಸಮಿಗಳು ಹಲವು ದಿನಗಳ ಕಾಲ ಗಣೇಶನ ಪ್ರತಿಷ್ಠಾಪನೆ ನಡೆಸಿದ್ರೆ ಇನ್ನು ಕೆಲವು ಸಮಿತಿಗಳು ಇಂದೇ ಗಣೇಶ ವಿಸರ್ಜನೆ ನಡೆಸಿದ್ರು. ವಿವಿಧ ಹಾಡುಗಳಿಗೆ ಮಳೆಯ ನಡುವೆಯೆ ಟಪಾಂಗುಚ್ಚಿ ಸ್ಟೇಪ್ ಹಾಕುತ್ತಾ ಏಕದಂತನಿಗೆ ವಿದಾಯ ಹೇಳಿದ್ರು.