ಮಡಿಕೇರಿ:-ನೀವುಗಳು ಹಿಂದುಗಳು ತನ್ನೆ ಚಾಮುಂಡಿ ಬೆಟ್ಟದಲ್ಲಿ ಯಾರನ್ನು ಅದ್ರು ಗರ್ಭಗುಡಿ ಒಳಗೆ ಬೀಡುತ್ತಾರ.? ಗರ್ಭಗುಡಿ ಒಳಗೆ ಪುರೋಹಿತರು ಮಂಗಳಾರತಿ ಮಾಡುತ್ತಾರೆ.ಇಚ್ಚೇ ತೆಗೆದುಕೊಳ್ಳುವುದು ಬಿಟ್ಟು ಬೇರೆ ಎನ್ನು ಮಾಡುತ್ತಾರೆ.ದಸರಾ ಸಂದರ್ಭದಲ್ಲಿ ವೇದಿಕೆ ಮೇಲೆ ಚಾಮುಂಡಿ ತಾಯಿಗೆ ಅಲಂಕಾರ ಮಾಡಿರುತ್ತಾರೆ.ಅಲ್ಲಿ ಜ್ಯೋತಿ ಬೆಳಗೋದು ಭಾಷಣ ಮಾಡುವುದು ಅಷ್ಟೇ ಅಲ್ಲಿ ಸಿಎಂ ಸಿದ್ದರಾಮಯ್ಯ ಅವರ ಅಯ್ಕೆ ಮಾಡಿರುವುದು ಸರಿ ಎಂದು ಎಂಎಲ್ಸಿ ಅಡಗೂರು ಹೆಚ್ ವಿಶ್ವನಾಥ್ ತಿಳಿಸಿದ್ದಾರೆ. ಮಡಿಕೇರಿಯಲ್ಲಿ ಮಾತಾನಾಡಿದ ಅವರುಮೈಸೂರು ದಸರಾ ಉದ್ಘಾಟನೆಗೆ ಭಾನು ಮುಸ್ತಾಕ್ ಆಯ್ಕೆ ವಿಚಾರದಲ್ಲಿ ಬಾನು ಮುಸ್ತಾಕ್ ಹಾಗೂ ದೀಪಾ ಬಾಸ್ತಿ ಇಬ್ಬರನ್ನು ಕರೆಯಬೇಕಿತ್ತು.ಇಬ್ಬರೂ ಪ್ರಶಸ್ತಿ ಪಡೆದುಕೊಂಡಿದ್ದಾರೆ.ಇಬ್ಬರನ್ನು ಒಂದೇ ರೀತಿ