ಸಂಡೂರಿನಲ್ಲಿ ಕುದುರೆ ಮುಖ (ಕೆ.ಐ.ಓ.ಸಿ.ಎಲ್ ಗಣಿಗಾರಿಕೆಗೆಂದು ದೇವದಾರಿ ಮೈನ್ಸ್ ಗೆ | ಲಕ್ಷ ಮರಗಳನ್ನು ಕಡಿದು ಗಣಿಗಾರಿಕೆ ಆರಂಭಿಸಲು ಪೂರ್ವ ಸಿದ್ಧತೆಗಾಗಿ ಮತ್ತು ವಾರ್ಷಿಕ 20 ಲಕ್ಷ ಟನ್ ಕಬ್ಬಿಣ ಅದಿರು ಸಾಗಾಣಿಕೆ ಮಾಡಲು ಸಂಪರ್ಕ ರಸ್ತೆಗಾಗಿ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯಿಂದ ಜಂಟಿ ಸರ್ವೆ ಕಾರ್ಯವನ್ನ ನಡೆಸುವು ದಕ್ಕೆ ಶುಕ್ರವಾರ ಬೆಳಿಗ್ಗೆ 10ಗಂಟೆಗೆ ಜನಸಂಗ್ರಾಮ ಪರಿಷತ್ ಹಾಗು ಕರ್ನಾಟಕ ರಾಜ್ಯ ರೈತ ಸಂಘ ಕರ್ನಾಟಕ ರಾಷ್ಟ್ರ ಸಮಿತಿ ವಿರೋಧ ವ್ಯಕ್ತಪಡಿಸಿದೆ. ಸಮಿತಿ ಯ ಪದಾಧಿಕಾರಿಗಳಾದ ಹನುಮಂತಪ್ಪ, ಕಾಡಪ್ಪ, ಮಂಜುನಾಥ್, ಅಚ್ಯುತ್, ಮೌನೇಶ್, ಶ್ರೀಶೈಲ ಆಲದಳ್ಳಿ, ಎಂ ಎಲ್ ಕೆ ನಾಯ್ಡು ಟಿ.ಕೆ. ಮಂಜುನಾಥ್, ಜಿ.ಕೆ. ನಾಗರಾಜ, ಈರಣ್ಣ ಮೂಲೆಮನಿ, ಗೌಳಿ ಮಂಜುನಾಥ್, ನಾಗರಾಜ್ ಸರ್ವೆ ಕಾರ್ಯಕ್ಕೆ ಬಂದ ಸ