Download Now Banner

This browser does not support the video element.

ಬೀದರ್: ನೈಸರ್ಗಿಕ ಕೃಷಿಯಿಂದ ಆರೋಗ್ಯಕರ ಸಮಾಜ ನಿರ್ಮಾಣ ; ಕಮಠಾಣಾದಲ್ಲಿ ತೋಟಗಾರಿಕೆ ಡೀನ್ ಪ್ರೋ ಎಸ್ ವಿ ಪಾಟೀಲ್

Bidar, Bidar | Sep 1, 2025
ಬೀದರ: ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿ ಕೊಳ್ಳುವ ಮೂಲಕ ನಾವು ಆರೋಗ್ಯಕರ ಸಮಾಜ ನಿರ್ಮಿಸಬಹುದು ಆದ್ದರಿಂದ ಕೃಷಿಕರು ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಬೀದರ ತೋಟಗಾರಿಕೆ ವಿಶ್ವವಿದ್ಯಾಲಯದ ಡೀನ್ ಪ್ರೊ. ಎಸ್. ವಿ. ಪಾಟೀಲ್ ಹೇಳಿದರು. ಸೋಮವಾರ ಮಧ್ಯಾಹ್ನ 1 ಗಂಟೆಗೆ ತಾಲೂಕಿನ ಕಮಠಾಣಾದಲ್ಲಿ ಪ್ರಗತಿಪರ ರೈತ ವೈಜೀನಾಥ ನೀಡೋದಕರ ಅವರ ಜಮೀನಿನಲ್ಲಿ ಆಯೋಜಿಸಿದ ಮಾದರಿ ತಾಕು ಹಾಗೂ ನೈಸರ್ಗಿಕ ಕೃಷಿ ಪದ್ಧತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
Read More News
T & CPrivacy PolicyContact Us