Download Now Banner

This browser does not support the video element.

ಹಾನಗಲ್: ಹಿರೇಹುಲ್ಲಾಳ ಗ್ರಾಮದಲ್ಲಿ ಮೇವಿನ ಲೋಡ್ ನಿಂದ ಕೆಳೆಗೆ ಬಿದ್ದು ವ್ಯೆಕ್ತಿ ಸಾವು;ಪ್ರಕರಣ ದಾಖಲು

Hangal, Haveri | Aug 28, 2025
ಹಿರೇಹುಲ್ಲಾಳ ಗ್ರಾಮದಲ್ಲಿ ಮೇವಿನ ಲೋಡ್ ನಿಂದ ಕೆಳೆಗೆ ಬಿದ್ದು ವ್ಯೆಕ್ತಿ ಮೃತ ಪಟ್ಟಿರುವ ಘಟನೆ ನಡೆದಿದೆ. ನಾಗಪ್ಪ ಹನುಮಣ್ಣನವರ 42 ಮೃತ ಪಟ್ಟ ವ್ಯೆಕ್ತಿಯಾಗಿದ್ದಾನೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More News
T & CPrivacy PolicyContact Us