ಹಾವೇರಿಯ ಬಸದಿ ಓಣಿಯಲ್ಲಿರುವ ೧೦೦೮ ನೇಮಿನಾಥ ಜೈನ ದಿಗಂಬರ ಮಂದಿರದಲ್ಲಿ ದಶಲಕ್ಷಣ ಮಹಾಪರ್ವ ೯ ದಿನ ಪೂರೈಸಿದೆ. ರವಿವಾರ ೧೦ ದಿನವಾಗಿದ್ದು ಸಂಜೆ ಮಹಾಪರ್ವಕ್ಕೆ ವಿಧ್ಯುಕ್ತ ತೆರೆಬೀಳಲಿದೆ ರವಿವಾರ ಮುಂಜಾನೆ ಕ್ಷಮಾವಳಿ ಪೂಜೆ, ಧರ್ಮಯಾತ್ರಾ ಮೆರವಣಿಗೆ ಧರ್ಮಸಭೆ ಸೇರಿದಂತೆ ವಿವಿಧ ದಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ