ಮಡಿಕೇರಿಯ ಕೆ ಇ ಬಿ ಯಲ್ಲಿ ಪ್ರತಿಷ್ಠಪಿಸಲಾಗಿದ್ದ ಗಣಪತಿ ಮೂರ್ತಿಯನ್ನಯ ನಗರದಲ್ಲಿ ಇಂದು ಅದ್ದೂರಿಯ ವಿಸರ್ಜನ ಮೆರವಣಿಗೆ ನಡೆಯಿತು ಇಂದು ಮಧ್ಯಾನ ೧೨ ಗಂಟೆಗೆ ನಡೆದ ಮಹಾ ಪೂಜೆಯ ಬಳಿಕ ಭಕ್ತಾದಿಗಳಿಗೆ ಅನ್ನದಾನ ನೆರವೇರಿತು ಬಳಿಕ ಗಣಪತಿಯ ಮೂರ್ತಿಯನ್ನು ವಿದ್ಯುತ್ ಅಲಂಕೃತ ಮಂಡಪದಲ್ಲಿ ಕುಳ್ಳಿರಿಸಿ ನಗರದಲ್ಲಿ ಮೆರವಣಿಗೆ ಕೊಂಡೊಯ್ಯಲಾಯಿತು