Install App
shrikanthbiradar
This browser does not support the video element.
ಬೀದರ್: ಹುಮ್ನಾಬಾದ್ ಪುರಸಭೆ ನಗರಸಭೆ ಮೇಲ್ದರ್ಜೇಗೆ, ಬಹುದಿನಗಳ ಬೇಡಿಕೆಗೆ ಸರ್ಕಾರ ಸ್ಪಂದನೆ ; ನಗರದಲ್ಲಿ ಪೌರಾಡಳಿತ ಸಚಿವ ರಹೀಮ್ ಖಾನ್
Bidar, Bidar | Sep 5, 2025
ಬೀದರ್ : ಹುಮನಾಬಾದ್ ಪುರಸಭೆ ನಗರಸಭೆಯಾಗಿರುವಂತೆ ಜನರ ಬಹುದಿನಗಳ ಬೇಡಿಕೆಗೆ ಸರ್ಕಾರ ಇದೀಗ ಸ್ಪಂದಿಸಿದೆ ಎಂದು ಪೌರಾಡಳಿತ ಸಚಿವ ರಹೀಮ್ ಖಾನ್ ತಿಳಿಸಿದ್ದಾರೆ. ನಗರದಲ್ಲಿ ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
Share
Read More News
T & C
Privacy Policy
Contact Us
Your browser does not support JavaScript!