Download Now Banner

This browser does not support the video element.

ಶಿವಮೊಗ್ಗ: ಬಿಜೆಪಿ ಮಹಿಳಾ ಕಾರ್ಯಕರ್ತರಿಂದ ಶಿವಮೊಗ್ಗದಲ್ಲಿ ಗೌರಿ ಪೂಜೆ

Shivamogga, Shimoga | Aug 24, 2025
ಶಿವಮೊಗ್ಗ ನಗರದ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ನಗರ ಮಹಿಳಾ ಮೋರ್ಚಾ ವತಿಯಿಂದ ಗೌರಿ ಪೂಜೆಯನ್ನ ಭಾನುವಾರ ಮಧ್ಯಾಹ್ನ 3 ನೆರವೇರಿಸಲಾಯ್ತು. ಪೂಜಾ ಕಾರ್ಯಕ್ರಮದಲ್ಲಿ ಶಾಸಕ‌ ಚನ್ನಬಸಪ್ಪ ಭಾಗವಹಿಸಿ ನಮ್ಮ ನಾಡಿನ ಸಮಸ್ತ ಅಭಿವೃದ್ಧಿ, ಜನರ ಆರೋಗ್ಯ, ಸೌಹಾರ್ದತೆ ಮತ್ತು ಸಂತೋಷಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷ ಮೋಹನ್ ರೆಡ್ಡಿ, ಮಹಿಳಾ ಮೋರ್ಚಾದ ಅಧ್ಯಕ್ಷೆ ರಶ್ಮಿ ಶ್ರೀನಿವಾಸ್ ಸೇರಿದಂತೆ ಮತ್ತಿತ್ತರಿದ್ದರು
Read More News
T & CPrivacy PolicyContact Us