Download Now Banner

This browser does not support the video element.

ಸಿಂಧನೂರು: ನಗರದಲ್ಲಿ ಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಿನ್ನೆಲೆ ಪೊಲೀಸರಿಂದ ರೂಟ್‌ಮಾರ್ಚ್

Sindhnur, Raichur | Aug 22, 2025
ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿ ಗೌರಿ ಗಣೇಶನ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬದ ನಿಮಿತ್ಯ ಪೊಲೀಸರಿಂದ ರೂಟು ಮಾರ್ಚ್ ಮಾಡಲಾಯಿತು, ಈ ರೂಟ್ ಮಾರ್ಚ್ ಸಂದರ್ಭದಲ್ಲಿ ಡಿವೈಎಸ್ಪಿ ಬಿಎಸ್ ತಳವಾರ್ ಅವರ ನೇತೃತ್ವದಲ್ಲಿ ಪ್ರಮುಖ ಬೀದಿಗಳಲ್ಲಿ ರೂಟ್ ಮಾರ್ಚ್ ಅನ್ನು ಮಾಡಿ ಸಮಾಜದಲ್ಲಿ ಶಾಂತಿಯನ್ನು ಕಾದಾಡುವ ದುಷ್ಕರ್ಮಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾಹಿತಿಯನ್ನು ನೀಡಲು ರೂಟ್ ಮಾರ್ಚ್ ಮಾಡಲಾಯಿತು.
Read More News
T & CPrivacy PolicyContact Us