Download Now Banner

This browser does not support the video element.

ಕಲಬುರಗಿ: ಮರತೂರ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಪರಸಿ ಸಾಗಿಸುತ್ತಿದ್ದ ಲಾರಿ ಪಲ್ಟಿ

Kalaburagi, Kalaburagi | Aug 31, 2025
ಚಾಲಕನ‌ ನಿಯಂತ್ರಣ ತಪ್ಪಿ ಲಾರಿ‌ ಪಲ್ಟಿಯಾಗಿರುವ ಘಟನೆ ಕಲಬುರಗಿ ಶಹಬಾದ ರಸ್ತೆಯ ಮರ್ತೂರ ಕ್ರಾಸ್ ಬಳಿ ನಡೆದಿದೆ.‌ ಭಾನುವಾರ ಸಂಜೆ 4 ಗಂಟೆ ಸುಮಾರಿಗೆ ಈ‌ ಘಟನೆ ನಡೆದಿದೆ. ಮನೆಗೆ ಹಾಕುವ ಪರಸಿ ತುಂಬಿಕೊಂಡು ಲಾರಿ ಬರುವಾಗ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಲಾರಿಯ ಚಕ್ರ ಮೇಲಗಡೆಯಾಗಿ ಬಿದ್ದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
Read More News
T & CPrivacy PolicyContact Us