Download Now Banner

This browser does not support the video element.

ಮಡಿಕೇರಿ: ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಷ್ಠಪಿಸಲಾದ ವಿವಿಧ ಗಣಪತಿ ಮೂರ್ತಿಗಳ ವಿಸರ್ಜನ ಮೇರವಣಿಗೆ ನಡೆಯಿತು

Madikeri, Kodagu | Aug 31, 2025
ನಗರದದಲ್ಲಿ ಪ್ರತಿಷ್ಢಪಿಸಲಾಗಿದ್ದ ಕೆಲವು ಸಾರ್ವಜನಿಕ ಗಣೇಶ ಸಮಿತಿಗಳ ಗಣೇಶ ಮೂರ್ತಿಗಳನ್ನು ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು ನಗರದ ಅಭಿಷ್ಠಪದ ಯುವಕ ಸಂಘ , ಗಜಾನನ ಯುವಕ ಮಿತ್ರ ಮಂಡಳಿ ,ಯುವಕ ಸಂಘದ ಗಣಪತಿ ಮೂರ್ತಿಗಳನ್ನು ವಿಸರ್ಜಿಸಲಾಯಿತು ಯುವಕ ಯುವತಿಯರು ವಿವಿಧ ಹಾಡುಗಳಿಗೆ ಮಳೆಯ ನಡುವೆಯೆ ಟಪಾಂಗುಚ್ಚಿ ಸ್ಟೇಪ್ ಹಾಕುತ್ತಾ ಏಕದಂತನಿಗೆ ವಿದಾಯ ಹೇಳಿದ್ರು.
Read More News
T & CPrivacy PolicyContact Us