ಅಗಸ್ಟ ೨೭ ಮಧ್ಯಾಹ್ನ ೨ ಗಂಟೆಯ ಸಂದಭ ಬಾಗಲಕೋಟ ಜಿಲ್ಲೆಯ ಇಳಕಲ್ ನಗರದಲ್ಲಿ ಗಣೇಶ ಚತುರ್ಥೀ ಹಬ್ಬದ ಅಂಗವಾಗಿ ನಡೆದ ಗಣೇಶ ಮೂರ್ತಿ ಪ್ರತಿಷ್ಠಾಪನಾ ಮೆರವಣಿಗೆಯಲ್ಲಿ ಯುವಕರು ಡಿಜೆ ನಿಷೇಧ ಆಗಿದ್ದರಿಂದ ಡೊಳ್ಳು ಕುಣಿತವನ್ನು ಕರೆಸಿ ಗಣೇಶ ಮೂರ್ತಿ ಪ್ರತಿಷ್ಠಾಪನಾ ಮೆರವಣಿಗೆಯನ್ನು ಸಂಭ್ರಮದಿAದ ಆಚರಿಸಿದರು. ಡೊಳ್ಳು ಕುಣಿತಕ್ಕೆ ಯುವಕರು ಕುಣಿದು ಕುಪ್ಪಳ್ಳಿಸಿ ಸಂಭ್ರಮಸಿದ್ದಾರೆ.