Download Now Banner

This browser does not support the video element.

ಕಲಬುರಗಿ: ನಗರದಲ್ಲಿ ಲಿಂಗಾಯತ ಪೀಠಾಧಿಪತಿಗಳ ಒಕ್ಕೂಟದಿಂದ ಬಸವ ಸಂಸ್ಕೃತಿ ಅಭಿಯಾನ

Kalaburagi, Kalaburagi | Sep 2, 2025
ಕಲಬುರಗಿ ನಗರದ ಶರಣಬಸವ ಮಂಟಪದಲ್ಲಿ ಸೆ.2 ರಂದು ಲಿಂಗಾಯತ ಮಠಾಧೀಪತಿಗಳ ಒಕ್ಕೂಟ ಹಾಗೂ ಬಸವ ಸಂಸ್ಕೃತಿ ಅಭಿಯಾನ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶಾಸಕ ಬಿಆರ್ ಪಾಟೀಲ್ ಸೇರಿ ಅನೇಕ ಲಿಂಗಾಯತ ಮಠಾಧಿಶರು ಗಣ್ಯರು, ಜನರು ಭಾಗವಹಿಸಿದ್ದರು.
Read More News
T & CPrivacy PolicyContact Us