ರಾಮನಗರ -- ಕನಕಪುರ ಪಟ್ಟಣದಲ್ಲಿ ಅನ್ಯ ಧರ್ಮಿಯ ಪ್ರೇಮಿಗಳ ತಲೆ ಬೋಳಿಸಿದ ಘಟನೆ ಹಿನ್ನಲೆಯಲ್ಲಿ ಸಾರ್ವಜನಿಕರ ನೆಮ್ಮದಿ ಹಾಗೂ ಕಾನೂನು ಸುವ್ಯವಸ್ಥೆಗೆ ತಂದರೆ ಅತಂಹವರ ವಿರುದ್ಧ ನಿರ್ದಾಕ್ಚಿಣ್ಯವಾಗಿ ಕ್ರಮ ಕೈಗೊಳ್ಳುವುದಗಿ ಭಾನುವಾರ ಬೆಳಿಗ್ಗೆ 10: 30 ರ ಸಮಯದಲ್ಲಿ ಜಿಲ್ಲಾ ಪೋಲಿಸರು ಪ್ರಕಟಣೆ ಹೊರಡಿಸಿದ್ದಾರೆ. ಕನಕಪುರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಇಂದಿರಾನಗರದಲ್ಲಿ ವಾಸವಿದ್ದ ಅನ್ಯ ಧರ್ಮದ ಯುವಕ ಯುವತಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಇದನ್ನು ಸಹಿಸದೆ ಕೆಲವರು ಶನುವಾರ ಸಂಜೆ ಇಬ್ಬರನ್ನು ಹಿಡಿದು ಅವ್ಯಾಚ ಶಬ್ದಗಳಿ