Download Now Banner

This browser does not support the video element.

ಭಾಲ್ಕಿ: ಇನ್ಸೂರೆನ್ಸ್ ನಲ್ಲೂ ದಲ್ಲಾಳಿಗಳ ಕಾಟ ; ಸಾಯಗಾಂವ್ ದಲ್ಲಿ ಎನ್ ಎಸ್ ಎಸ್ ಅಧ್ಯಕ್ಷ ಡಿಕೆ ಸಿದ್ರಾಮ್

Bhalki, Bidar | Sep 1, 2025
ಭಾಲ್ಕಿ : ರೈತರಿಗೆ ನೀಡುವ ಇನ್ಸೂರೆನ್ಸ್ ನಲ್ಲೂ ದಲ್ಲಾಳಿಗಳ ಕಾಟ ಹೆಚ್ಚಾಗಿದೆ ಎಂದು ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಡಿಕೆ ಸಿದ್ರಾಮ್ ಆರೋಪಿಸಿದ್ದಾರೆ. ತಾಲುಕಿನ ಸಾಯಗಾಂವ್ ಗೆ ಸೋಮವಾರ ಮಧ್ಯಾಹ್ನ 2 ಗಂಟೆಗೆ ಭೇಟಿ ನೀಡಿ ಮಳೆ ಹಾನಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
Read More News
T & CPrivacy PolicyContact Us