ರಾಮನಗರ -- ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ನಗರದ BGS ಪದವಿ ಪೂರ್ವ ಕಾಲೇಜು ಆವರಣದಲ್ಲಿ ರಾಣಿ ಅಬ್ಬಕ್ಕ ದೇವಿ ಅವರ ರಥಯಾತ್ರೆಗೆ ಶುಕ್ರವಾರ ಸಂಜೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಪದ್ಮಶ್ರೀ ಡಾ. ಸಿ.ಎನ್. ಮಂಜುನಾಥ್ ಪುಷ್ಪಾರ್ಚನೆ ಮಾಡಿ ರಥಯಾತ್ರೆಗೆ ಗೌರವದ ನಮನ ಸಲ್ಲಿಸಿದರು ಮಾತನಾಡಿ, ರಾಣಿ ಅಬ್ಬಕ್ಕರು ಕೇವಲ ತುಳುನಾಡಿನ ಗೌರವ ಮಾತ್ರವಲ್ಲ, ಸಂಪೂರ್ಣ ಭಾರತದ ಹೆಮ್ಮೆ.”* 500 ವರ್ಷಗಳ ಹಿಂದೆ ಪೋರ್ಟುಗೀಸ್ ಆಕ್ರಮಣಕಾರರ ವಿರು