ಬಾಗಲಕೋಟ ಜಿಲ್ಲೆಯ ಇಳಕಲ್‌ದ ಎಸ್ ಎಸ್ ಕೆ ಸಮಾಜದ ತರುಣ ಸಂಘವನ್ನು ಪುನರಚಿಸಲಾಗಿದ್ದು ಅಧ್ಯಕ್ಷರಾಗಿ ವಿಜಯ ರಾಜೊಳ್ಳಿ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ವಿಜಯ ಮೇಘರಾಜ, ಪ್ರಧಾನ ಕಾರ್ಯದರ್ಶಿಯಾಗಿ ವಸಂತ ಕಠಾರಿ, ಸಹಕಾರ್ಯದರ್ಶಿಯಾಗಿ ರಾಖೇಶ ನಿರಂಜನ,ಕೋಶಾಧಿಕಾರಿಯಾಗಿ ಉಮೇಶ ರಂಗ್ರೇಜ ಇವರು ಆಯ್ಕೆಯಾಗಿದ್ದಾರೆ ಎಂದು ಸಮಾಜದ ಅಧ್ಯಕ್ಷ ಎಲ್ ಬಿ ಅರಸಿದ್ದಿ ಸೆಪ್ಟಂಬರ್ ೦೨ ಮಧ್ಯಾಹ್ನ ೧೨ ಗಂಟೆಗೆ ಮಾಧ್ಯಮಕ್ಕೆ ತಿಳಿಸಿದ್ದಾರೆ.