ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಾವೇರಿಯಲ್ಲಿ ಹಸಿರುಸೇನೆ ಹಾಗೂ ರೈತ ಪ್ರತಿಭಟನೆ ನಡೆಸಿತು. ಬೆಳೆವಿಮೆ,ಬೆಳೆನಷ್ಟ ಪರಿಹಾರ, ಮಧ್ಯಂತರ ಹಣ ಬಿಡುಗಡೆಗೆ ರೈತರು ಒತ್ತಾಯಿಸಿದರು. ಶೀಘ್ರವೇ ಬೇಡಿ ವರದಾ ನದಿ ಜೋಡಣೆ ಯೋಜನೆ ಜಾರಿಗೊಳಿಸುವಂತೆ ರೈತರು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲಗೆ ಮನವಿ ಸಲ್ಲಿಸಿದರು.