ಹಾವೇರಿ ಜಿಲ್ಲೆಯಾದ್ಯಂತ ಗಣೇಶ್ ಹಬ್ಬ ಮತ್ತು ಈದ ಮಿಲಾದ ಮೆರವಣಿಗೆಯಲ್ಲಿ ಧ್ವನಿವರ್ಧಕ ಬಳಿಸಲು ಸಂಬಂಧಪಟ್ಡ ಪೊಲೀಸ್ ಠಾಣೆಯಿಂದ ಅನುಮತಿ ಪಡೆಯುವದು ಕಡ್ಡಾಯ ಎಂದು ಹಾವೇರಿ ವರಿಷ್ಠಾಧಿಕಾರಿ ಯಶೋದಾ ವಡಗಂಟಿ ತಿಳಿಸಿದ್ದಾರೆ. ಪೂರ್ವಾನುನತಿ ಪಡೆಯದೆ ಧ್ವನಿವರ್ಧಕ ಬಳಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನ ಎಸ್ಪಿ ನೀಡಿದ್ದಾರೆ