ಕಲಬುರಗಿಯ ಕೇಲ ಪೊಲೀಸ್ ಠಾಣೆಗಳು ಕಚೇರಿಗಳು ಡೀಲ್ ಕೇಂದ್ರಗಳಾಗಿವೆ ಎಂದು ಶಿವಸೇನೆಯ ರಾಜಾಧ್ಯಕ್ಷ ಆಂದೋಲದ ಸಿದ್ದಲಿಂಗ ಸ್ವಾಮೀಜಿ ಆರೋಪಿಸಿದ್ದಾರೆ. ಶನಿವಾರ 4 ಗಂಟೆಗೆ ಮಾತನಾಡಿದ ಅವರು, “ಸ್ವತಃ ಪೊಲೀಸರು ಲಕ್ಷ ಲಕ್ಷ ಪಡೆದು ನ್ಯಾಯ ಬಗೆಹರಿಸುತ್ತಿದ್ದಾರೆ. ಕೆಲ ಪೊಲೀಸ್ ಅಧಿಕಾರಿಗಳು ಹಾಗೂ ಅವರ ಹಿಂಬಾಲಕರು ಇಸ್ಪೀಟ್ ಕ್ಲಬ್‌ಗಳನ್ನು ನಡೆಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ನಗರ ಪೊಲೀಸ್ ಆಯುಕ್ತರು ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳ ವಿಚಾರದಲ್ಲಿ ಮಾತ್ರ ಹೆಚ್ಚು ಆಸಕ್ತಿ ತೋರಿಸುತ್ತಿರುವುದು ಶೋಚನೀಯ ಗುಪ್ತಚರ ಇಲಾಖೆಯಿಂದ ನಿಮ್ಮ ಅಧಿಕಾರಿಗಳಿಂದಲೂ ಮಾಹಿತಿ ಪಡೆಯಿರಿ ಎಂದು ಹೇಳಿದರು. ಇದೆವೇಳೆ, ಜೇವರ್ಗಿ ಪಟ್ಟಣದಲ್ಲಿ ಮಳೆಯಿಂದ 150 ಮನೆಗಳು ಹಾನಿಗೊಳಗಾಗಿದ್ದು, ಒಂದು ವರ್ಷಕ್ಕೆ ಆಗ