Install App
shrikanthbiradar
This browser does not support the video element.
ಬೀದರ್: ಇಸ್ಲಾಂಪುರ್‌ಗೆ ಬಿಜೆಪಿ ರೈತ ಮೋರ್ಚಾ ಮುಖಂಡರ ಭೇಟಿ, ಬೆಳೆ ಹಾನಿ ಪರಿಶೀಲನೆ
Bidar, Bidar | Aug 22, 2025
ಬೀದರ್ : ತಾಲುಕಿನ ಇಸ್ಲಾಂಪುರ್ ಸೇರಿ ಹಲವೆಡೆ ಬಿಜೆಪಿ ರೈತ ಮೋರ್ಚಾ ಮುಖಂಡರ ನಿಯೋಗ ಭೇಟಿ ನೀಡಿ ಬೆಳೆ ಹಾನಿ ವೀಕ್ಷಿಸಿದೆ. ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಈ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ ಅತಿವೃಷ್ಟಿ ಘೋಷಣೆಗೆ ಒತ್ತಾಯಿಸಿದೆ.
Share
Read More News
T & C
Privacy Policy
Contact Us
Your browser does not support JavaScript!