Download Now Banner

This browser does not support the video element.

ಹುಬ್ಬಳ್ಳಿ ನಗರ: ಕುಂದಗೋಳ ವಿವಿಧೆಡೆ ವಿದ್ಯುತ್ ವ್ಯತ್ಯಯ

Hubli Urban, Dharwad | Sep 1, 2025
ಹುಬ್ಬಳ್ಳಿ: ಕುಂದಗೋಳ ಉಪ-ವಿಭಾಗದ ಸಂಶಿ ಶಾಖೆಯ ಅಡಿಯ 33 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದ ಹಿರೇಗುಂಜಳ 12 ಕೆ.ವಿ. ಮಾರ್ಗದ ತುರ್ತು ನಿರ್ವಹಣಾ ಕಾರ್ಯದ ನಿಮಿತ್ತ ಸೆ 3 ರಂದು‌ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ. ಅಂದು‌ ಬೆಳಗ್ಗೆ 10 ರಿಂದ ಸಂಜೆ‌ 5.30 ರ ವರೆಗೆ ಸಂಶಿ, ಹೊಸಳ್ಳಿ, ಭರದ್ವಾಡ, ಕೊಡ್ಲಿವಾಡ, ಭಾಗವಾಡ, ಯರೇಬುದಿಹಾಳ, ಪಶುಪತಿಹಾಳ, ಹಿರೇಗುಂಜಳ, ಚಿಕ್ಕಗುಂಜಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸಲು ಹೆಸ್ಕಾಂ ಪ್ರಕಟಣೆಯಲ್ಲಿ ‌ಕೋರಿದೆ.
Read More News
T & CPrivacy PolicyContact Us