ಭಾರಿ ಮಳೆಯಲ್ಲೂ ಸ್ವಲ್ಪವೂ ಕ್ರೀಡಾ ಉತ್ಸಾಹ ಕಡಿಮೆಯಾಗದೆ ಸುರಿಯುತ್ತಿದ್ದ ಮಳೆಯ ನಡುವೆಯೇ ಮಕ್ಕಳು ಉತ್ಸಾಹದಿಂದ ಕಬ್ಬಡಿ ಕ್ರೀಡಾಕೂಟ ಸೇರಿದಂತೆ ವಿವಿದ ಕ್ರೀಡೆಗಳಲ್ಲಿ ಪಾಲ್ಗೊಂಡ ಅಪರೂಪದ ಕ್ಷಣಗಳಿಗೆ ಚಿಕ್ಕಮಗಳೂರು ನಗರದ ಜಿಲ್ಲಾ ಕ್ರೀಡಾಂಗಣ ಸಾಕ್ಷಿಯಾಯಿತು..!. ಅಷ್ಟೇ ಅಲ್ಲದೆ ಮಕ್ಕಳ ಜೊತೆಗೆ ಕ್ರೀಡಾಕೂಟ ವೀಕ್ಷಿಸಲು ಬಂದ ಪೋಷಕರು ಕೂಡ ಮಳೆಯಲ್ಲೇ ಮಿಂದೆದ್ದು ಕ್ರೀಡಾಕೂಟವನ್ನು ವೀಕ್ಷಿಸಿದರು.. ಸತತ ಮಳೆ ಸುರಿಯುತ್ತಿದ್ದರು ಇದರ ಜೊತೆಗೆ ತೀರ್ಪುಗಾರರಾಗಿ ನೇಮಕಗೊಂಡಿದ್ದ ಶಿಕ್ಷಕರು ಕೂಡ ಮಳೆಯನ್ನ ಲೆಕ್ಕಿಸದೆ ನಿಂತಿದ್ದು ವಿಶೇಷವಾಗಿ ಗಮನ ಸೆಳೆಯಿತು. ನಗರದ ಕ್ರೀಡಾಂಗಣದಲ್ಲಿ ನಡೆದ ಶಿಕ್ಷಕರು ಹಾಗೂ ಮಕ್ಕಳು ಮಳೆಯ ನಡುವಿನ ಅಪರೂಪದ ದೃಶ್ಯ ಸೋಮವಾರ ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಎಲ್ಲರ