ಹಾಸನದಲ್ಲಿ ಗಣಪತಿ ಮೆರವಣಿಗೆ ವೇಳೆ ನಡೆದದುರಂತದಲ್ಲಿ ಬಳ್ಳಾರಿ ಮೂಲದ ಪ್ರವೀಣ್ ಕುಮಾರ್ ಎಂಬುವವರು ಸಾವನ್ನಪ್ಪಿದ ಘಟನೆ ನಡೆದಿದೆ. ಬಳ್ಳಾರಿ ಮೂಲದ ಪ್ರವೀಣ್ ಎಂಜಿನೀಯರಿಂಗ್ ಓದುವ ಸಲುವಾಗಿ ಹಾಸನಕ್ಕೆ ಹೋಗಿದ್ದರು ಎಲೆಕ್ಟ್ರಾನಿಕ್ ವಿಭಾದ ಕೊನೆಯ ಸೆಮಿಸ್ಟರ್ ನಲ್ಲಿ ವ್ಯಾಸಂಗ ಮಾಡುತ್ತಿದ್ದರು ಬಳ್ಳಾರಿಯಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡಿ ಎಂಜಿನಿಯರಿಂಗ್ ಮಾಡಲು ಹಾಸನಕ್ಕೆ ತೆರಳಿದ್ದನು. ತಂದೆ ಇಲ್ಲದ ಮಗನನ್ನು ಖಾಸಗಿ ಆಸ್ಪತ್ರೆಯಲ್ಲಿ ನರ್ಸ ಆಗಿ ಕೆಲಸ ಮಾಡುವ ತಾಯಿ ಸುಶೀಲಾ ಓದಗಿಸುತ್ತಿದ್ದರು.ಎಂದು ಸಂಬಂಧಿಕರು ಶನಿವಾರ ಬೆಳಿಗ್ಗೆ 8ಗಂಟೆಗೆ ತಿಳಿಸಿದ್ದಾರೆ...